'ತ್ರಿವಿಕ್ರಮ' ಚಿತ್ರಕ್ಕೆ ಬಾಲಿವುಡ್ ನ ಖ್ಯಾತ ನಟ ರೋಹಿತ್ ರಾಯ್ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ರೋಹಿತ್ ಮೊದಲ ಬಾರಿಗೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಲ್ಲಿ ಈಗಾಗಲೆ 'ಕಾಬಿಲ್', 'ಏಕ್ ಕಿಲೀಡಿ ಏಕ್ ಹಸೀನಾ', 'ಅಪಾರ್ಟ್ ಮೆಂಟ್', 'ಪ್ಲಾನ್' ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.<br /><br />Bollywood actor Rohit Roy entered Vikram Ravichandran starrer Trivikrama movie.